ಜುಲೈ ೨೨ - ಜುಲೈ ತಿಂಗಳ ಇಪ್ಪತ್ತ ಎರಡನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೨೦೩ನೇ ದಿನ ಅಧಿಕ ವರ್ಷದಲ್ಲಿ ೨೦೪ನೇ ದಿನ. ಜುಲೈ ೨೦೨೪ == ಪ್ರಮುಖ ಘಟನೆಗಳು == ೧೨೯೮ - ಸ್ಕಾಟ್ಲೆಂಡ್‍ನ ಸ್ವಾತಂತ್ರ್ಯ ಸಂಗ್ರಾಮ ದ ಫಾಲ್‍ಕರ್ಕ್ ಕಾಳಗದಲ್ಲಿ ಇಂಗ್ಲೆಂಡ್ನ ರಾ ಮೊದಲನೇ ಎಡ್ವರ್ಡ್ನ ಸೈನ್ಯೆ ವಿಲಿಯಮ್ ವಾಲೇಸ್ನ ಮುಂದಾಳತ್ವದಲ್ಲಿನ ಸ್ಕಾಟ್ಲೆಂಡ್ನ ಸೈನ್ಯೆಯನ್ನು ಸೋಲಿಸಿತು. ೧೯೭೨ - ಮ್ಯಾರಿನರ್ ಕಾರ್ಯಕ್ರಮದ ಮೊದಲನೇ ಮ್ಯಾರಿನರ್ ಉಡಾವಣೆಯ ನಂತರ ಸರಿಯಾಗಿ ಚಲಿಸದಿದ್ದರಿಂದ ಅದರ ಧ್ವಂಸ. == ಜನನಗಳು == ೧೮೮೭ - ಗುಸ್ತಾವ್ ಹರ್ಟ್ಜ್, ಜರ್ಮನಿಯ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ವಿಜೇತ. ೧೯೨೩ - ಮುಕೇಶ್, ಭಾರತೀಯ ಚಲನಚಿತ್ರದ ಹಿನ್ನೆಲೆ ಗಾಯಕ. ಆಳಲಾಖ್ಶ್ಂಶ್ಂಂ ಶ್..ಶ್.'ಆ.ಆಶ್X೧'ಆಆ == ಮರಣಗಳು == == ರಜೆಗಳು/ಆಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ